Login or Register ಅತ್ಯುತ್ತಮ CarDekho experience ಗೆ
Login

ಮಾರಾಟದಲ್ಲಿ ಮಾರುತಿ ಬ್ರೆಝಾವನ್ನು ಹಿಂದಿಕ್ಕಿ ಇನ್ನೂ ಮುಂಚೂಣಿಯಲ್ಲಿರುವ ಟಾಟಾ ನೆಕ್ಸಾನ್

published on ಜುಲೈ 19, 2023 10:02 pm by shreyash for ಟಾಟಾ ನೆಕ್ಸ್ಂನ್‌ 2023-2023

ಮಾರುತಿ ಬ್ರೆಝಾವನ್ನು ಹಿಂದಿಕ್ಕಿ ಎರಡನೇ ಅತಿಹೆಚ್ಚು ಮಾರಾಟವಾಗುವ ಸಬ್‌ಕಾಂಪ್ಯಾಕ್ಟ್ SUV ಸ್ಥಾನವನ್ನು ಪಡೆದಿದೆ ಹ್ಯುಂಡೈ ವೆನ್ಯೂ.

ಜೂನ್ ತಿಂಗಳಿನಲ್ಲಿ ಭಾರತದಲ್ಲಿ ಸಬ್-4m SUV ವಿಭಾಗವು ತಿಂಗಳಿಂದ ತಿಂಗಳಿಗೆ (MoM) ಮಾರಾಟದಲ್ಲಿ 4.5 ಪ್ರತಿಶತದಷ್ಟು ತುಸು ಇಳಿಕೆಯನ್ನು ಕಂಡಿದೆ. ಈ ವಿಭಾಗದಲ್ಲಿ ಕೇವಲ ಎರಡು ಮಾಡೆಲ್‌ಗಳು ಮಾತ್ರ ತಿಂಗಳಿಂದ ತಿಂಗಳಿಗೆ ಬೆಳವಣಿಗೆಯನ್ನು ಕಂಡಿದ್ದು, ಹಿಂದಿನ ತಿಂಗಳಲ್ಲಿ ಮೂರು ಸಬ್-4m SUVಗಳು 10,000-ಯೂನಿಟ್ ಮಾರಾಟ ದಾಖಲೆಯನ್ನು ದಾಟಿದೆ. ಈ ವಿಭಾಗದಲ್ಲಿ ಟಾಟಾ ನೆಕ್ಸಾನ್ ಪ್ರಾಬಲ್ಯವನ್ನು ಹೊಂದಿದ್ದು, ಜೂನ್ 2023ರ ಮಾಡೆಲ್‌ವಾರು ವಿವರಗಳನ್ನು ನಾವೀಗ ನೋಡೋಣ

ಸಬ್‌-ಕಾಂಪ್ಯಾಕ್ಟ್ SUVಗಳು

ಜೂನ್ 2023

ಮೇ 2023

MoM ಬೆಳವಣಿಗೆ

ಮಾರುಕಟ್ಟೆ ಪಾಲು ಪ್ರಸ್ತುತ(%)

ಮಾರುಕಟ್ಟೆ ಪಾಲು (% ಹಿಂದಿನ ವರ್ಷ)

YoY ಮಾರುಕಟ್ಟೆ ಪಾಲು (%)

ಸರಾಸರಿ ಮಾರಾಟ (6 ತಿಂಗಳು)

ಟಾಟಾ ನೆಕ್ಸಾನ್

13827

14423

-4.13

25.97

29.79

-3.82

14288

ಹ್ಯುಂಡೈ ವೆನ್ಯೂ

11606

10213

13.63

21.8

21.51

0.29

9930

ಮಾರುತಿ ಬ್ರೆಝಾ

10578

13398

-21.04

19.87

9.18

10.69

13801

ಕಿಯಾ ಸೋನೆಟ್

7722

8251

-6.41

14.5

15.54

-1.04

8590

ಮಹೀಂದ್ರಾ XUV300

5094

5125

-0.6

9.57

9.91

-0.34

4894

ನಿಸ್ಸಾನ್ ಮ್ಯಾಗ್ನೈಟ್

2552

2618

-2.52

4.79

6.94

-2.15

2584

ರೆನಾಲ್ಟ್ ಕೈಗರ್

1844

1713

7.64

3.46

7.11

-3.65

1582

ಒಟ್ಟು

53223

55741

-4.51

ಪ್ರಮುಖ ಸಾರಾಂಶಗಳು

  • 13 ಪ್ರತಿಶತಕ್ಕೂ ಹೆಚ್ಚಿನ MoM ಬೆಳವಣಿಗೆಯೊಂದಿಗೆ, ಹ್ಯುಂಡೈ ವೆನ್ಯೂ ಜೂನ್‌ ತಿಂಗಳಿನಲ್ಲಿ ಎರಡನೇ ಅತಿ-ಹೆಚ್ಚು ಮಾರಾಟವಾದ ಸಬ್-ಕಾಂಪ್ಯಾಕ್ಟ್ SUV ಸ್ಥಾನಕ್ಕೆ ಏರಿದೆ. ಹ್ಯುಂಡೈ ಸುಮಾರು11,500 ಕ್ಕೂ ಹೆಚ್ಚು ಯೂನಿಟ್‌ ವೆನ್ಯೂ ಅನ್ನು ಮಾರಾಟ ಮಾಡಿದ್ದು, ಮಾರುಕಟ್ಟೆ ಪಾಲಿನಲ್ಲಿ ಈಗಲೂ ಐದನೇ ಸ್ಥಾನದಲ್ಲಿದೆ.

  • ಮಾರುತಿ ಬ್ರೆಝಾ 21 ಪ್ರತಿಶತಕ್ಕೂ ಹೆಚ್ಚಿನ ದೊಡ್ಡ ಮಟ್ಟದ MoM ನಷ್ಟದೊಂದಿಗೆ ಮಾರಾಟ ಚಾರ್ಟ್‌ನಲ್ಲಿ ಮೂರನೇ ಸ್ಥಾನಕ್ಕೆ ಜಾರಿದೆ. ಆದರೂ, ಇದಕ್ಕೆ 10,000-ಯೂನಿಟ್‌ಗಳ ಸೇಲ್ಸ್ ದಾಖಲೆಯನ್ನು ದಾಟಲು ಸಾಧ್ಯವಾಗಿದ್ದು, ಹಿಂದಿನ ಆರು ತಿಂಗಳಿಗೆ ಹೋಲಿಸಿದರೆ, ಜೂನ್ 2023ರಲ್ಲಿ ಇದರ ಸರಾಸರಿ ಮಾರಾಟವು 3,000 ಯೂನಿಟ್‌ಗಳಿಗಿಂತಲೂ ಕಡಿಮೆ.

  • ಕಿಯಾ ಸೋನೆಟ್ ಕಳೆದ ತಿಂಗಳು 7,500 ರ ಯೂನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ವಿಭಾಗದ ಮಾಸಿಕ ಮಾರಾಟದ ಲೆಕ್ಕದಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

  • 7.5 ಪ್ರತಿಶತಕ್ಕೂ ಹೆಚ್ಚಿನ MoM ಬೆಳವಣಿಗೆ ಇದ್ದರೂ ಜೂನ್ 2023ರಲ್ಲಿ ರೆನಾಲ್ಟ್ ಕೈಗರ್ ಅತ್ಯಂತ ಕಡಿಮೆ ಮಾರಾಟವಾದ ಸಬ್‌ಕಾಂಪ್ಯಾಕ್ಟ್ SUV ಆಗಿದೆ. ಕಳೆದ ತಿಂಗಳು ಇದರ ಮಾರಾಟ ದಾಖಲೆ 2,000 ಯೂನಿಟ್‌ಗಳನ್ನೂ ದಾಟಿಲ್ಲ.

ಇನ್ನಷ್ಟು ಓದಿ : ನೆಕ್ಸಾನ್ AMT

s
ಅವರಿಂದ ಪ್ರಕಟಿಸಲಾಗಿದೆ

shreyash

  • 17 ವೀಕ್ಷಣಿಗಳು
  • 0 ಕಾಮೆಂಟ್‌ಗಳು

Write your Comment ನಲ್ಲಿ ಟಾಟಾ ನೆಕ್ಸ್ಂನ್‌ 2023-2023

Read Full News

explore similar ಕಾರುಗಳು

ಹುಂಡೈ ವೆನ್ಯೂ

ಡೀಸಲ್24.2 ಕೆಎಂಪಿಎಲ್
ಪೆಟ್ರೋಲ್20.36 ಕೆಎಂಪಿಎಲ್
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

ಮಾರುತಿ ಬ್ರೆಜ್ಜಾ

ಪೆಟ್ರೋಲ್19.89 ಕೆಎಂಪಿಎಲ್
ಸಿಎನ್‌ಜಿ25.51 ಕಿಮೀ / ಕೆಜಿ
ಟ್ರಾನ್ಸ್ಮಿಷನ್ಮ್ಯಾನುಯಲ್‌/ಆಟೋಮ್ಯಾಟಿಕ್‌
ವೀಕ್ಷಿಸಿ ಮೇ ಕೊಡುಗೆಗಳು

trendingಎಸ್‌ಯುವಿ ಕಾರುಗಳು

  • ಲೇಟೆಸ್ಟ್
  • ಉಪಕಮಿಂಗ್
  • ಪಾಪ್ಯುಲರ್
ಫೇಸ್ ಲಿಫ್ಟ್
Rs.86.92 - 97.84 ಲಕ್ಷ*
Rs.68.50 - 87.70 ಲಕ್ಷ*
ಫೇಸ್ ಲಿಫ್ಟ್
Rs.1.36 - 2 ಸಿಆರ್*
Rs.43.81 - 54.65 ಲಕ್ಷ*
ನವ ದೆಹಲಿ ರಲ್ಲಿ *ಎಕ್ಸ್ ಶೋ ರೂಂ ಬೆಲೆ