ಆಟೋ ನ್ಯೂಸ್ ಇಂಡಿಯಾ - <oemname> ಸುದ್ದಿ
![ಮೊದಲ ಬಾರಿಗೆ ಪರೀಕ್ಷಾರ್ಥ ಓಡಾಟದ ವೇಳೆ ಕಾಣಿಸಿಕೊಂಡ 2024 Mahindra XUV400 ಮೊದಲ ಬಾರಿಗೆ ಪರೀಕ್ಷಾರ್ಥ ಓಡಾಟದ ವೇಳೆ ಕಾಣಿಸಿಕೊಂಡ 2024 Mahindra XUV400](https://stimg2.cardekho.com/images/carNewsimages/userimages/31755/1701334083563/ElectricCar.jpg?imwidth=320)
ಮೊದಲ ಬಾರಿಗೆ ಪರೀಕ್ಷಾರ್ಥ ಓಡಾಟದ ವೇಳೆ ಕಾಣಿಸಿಕೊಂಡ 2024 Mahindra XUV400
ಪರಿಷ್ಕೃತ ಮಹೀಂದ್ರಾ XUV300 ವಾಹನದಲ್ಲಿರುವ ವಿನ್ಯಾಸವನ್ನೇ ಇದು ಸಹ ಹೊಂದಿದ್ದು, ಸ್ಪ್ಲಿಟ್ ಹೆಡ್ ಲೈಟ್ ಗಳು ಮತ್ತು ಕೋರೆಹಲ್ಲಿನ ಆಕಾರದ ಹೊಸ LED DRL ಗಳನ್ನು ಇದರಲ್ಲಿ ಕಾಣಬಹುದು.
![Kia Sonet Facelift; ಇಲ್ಲಿದೆ ಈ ಎಸ್ಯುವಿಯ ಮೊದಲ ಅಧಿಕೃತ ನೋಟ Kia Sonet Facelift; ಇಲ್ಲಿದೆ ಈ ಎಸ್ಯುವಿಯ ಮೊದಲ ಅಧಿಕೃತ ನೋಟ](https://stimg2.cardekho.com/images/carNewsimages/userimages/31761/1701423673474/SpiedTeasers.jpg?imwidth=320)
Kia Sonet Facelift; ಇಲ್ಲಿದೆ ಈ ಎಸ್ಯುವಿಯ ಮೊದಲ ಅಧಿಕೃತ ನೋಟ
ನವೀಕೃತ ಕಿಯಾ ಸೊನೆಟ್ ಭಾರತದಲ್ಲಿ ಡಿಸೆಂಬರ್ 14 ರಂದು ಬಹಿರಂಗಗೊಳ್ಳಲಿದೆ
![Maruti Jimnyಯ ಬೆಲೆಯಲ್ಲಿ ಇಳಿಕೆ! ಸೀಮಿತ ಅವಧಿಗೆ ರೂ 10.74 ಲಕ್ಷದಿಂದ ಪ್ರಾರಂಭ, ಹೊಸ ಥಂಡರ್ ಆವೃತ್ತಿಯೂ ಸೇರ್ಪಡೆ Maruti Jimnyಯ ಬೆಲೆಯಲ್ಲಿ ಇಳಿಕೆ! ಸೀಮಿತ ಅವಧಿಗೆ ರೂ 10.74 ಲಕ್ಷದಿಂದ ಪ್ರಾರಂಭ, ಹೊಸ ಥಂಡರ್ ಆವೃತ್ತಿಯೂ ಸೇರ್ಪಡೆ](https://stimg.cardekho.com/pwa/img/spacer3x2.png)
Maruti Jimnyಯ ಬೆಲೆಯಲ್ಲಿ ಇಳಿಕೆ! ಸೀಮಿತ ಅವಧಿಗೆ ರೂ 10.74 ಲಕ್ಷದಿಂದ ಪ್ರಾರಂಭ, ಹೊಸ ಥಂಡರ್ ಆವೃತ್ತಿಯೂ ಸೇರ್ಪಡೆ
ಹೊಸ ಲಿಮಿಟೆಡ್ ಆವೃತ್ತಿಯೊಂದಿಗೆ, ಮಾರುತಿ ಜಿಮ್ನಿ 2 ಲಕ್ಷದವರೆಗೆ ಬೆಲೆ ಇಳಿಕೆಯಾಗಿ ಹೆಚ್ಚು ಕೈಗೆಟುಕುವ ದರದಲ್ಲಿ ಮಾರ್ಪಟ್ಟಿದೆ
![2023 ರ ನವೆಂಬರ್ನಲ್ಲಿ ನಾವು ನೋಡಿದ ಹೊಸ ಕಾರುಗಳು: Next-gen Maruti Swiftನಿಂದ Mercedes AMG C43 ವರೆಗೆ 2023 ರ ನವೆಂಬರ್ನಲ್ಲಿ ನಾವು ನೋಡಿದ ಹೊಸ ಕಾರುಗಳು: Next-gen Maruti Swiftನಿಂದ Mercedes AMG C43 ವರೆಗೆ](https://stimg.cardekho.com/pwa/img/spacer3x2.png)
2023 ರ ನವೆಂಬರ್ನಲ್ಲಿ ನಾವು ನೋಡಿದ ಹೊಸ ಕಾರುಗಳು: Next-gen Maruti Swiftನಿಂದ Mercedes AMG C43 ವರೆಗೆ
ಮುಂಬರುವ ಮಾಸ್-ಮಾರ್ಕೆಟ್ ಮೊಡೆಲ್ನ ಜಾಗತಿಕ ಪಾದಾರ್ಪಣೆಯ ಆಪ್ಡೇಟ್ಗಳ ಜೊತೆಗೆ, ಮರ್ಸಿಡಿಸ್-ಬೆನ್ಜ್ ಮತ್ತು ಲೋಟಸ್ ಎರಡರಿಂದಲೂ ಪ್ರೀಮಿಯಂ ಸೆಗ್ಮೆಂಟ್ಗಳಲ್ಲಿ ಬಿಡುಗಡೆಗಳನ್ನು ನಾವು ವೀಕ್ಷಿಸಿದ್ದೇವೆ.
![ಡೀಲರುಗಳ ಬಳಿ ತಲುಪಿದ Skoda Kushaq Elegance ಆವೃತ್ತಿ ಡೀಲರುಗಳ ಬಳಿ ತಲುಪಿದ Skoda Kushaq Elegance ಆವೃತ್ತಿ](https://stimg.cardekho.com/pwa/img/spacer3x2.png)
ಡೀಲರುಗಳ ಬಳಿ ತಲುಪಿದ Skoda Kushaq Elegance ಆವೃತ್ತಿ
ಕಾಂಪ್ಯಾಕ್ಟ್ SUV ಯ ಸೀಮಿತ ಸಂಖ್ಯೆಯ ಎಲೆಗೆನ್ಸ್ ಆವೃತ್ತಿಯು ಇದಕ್ಕೆ ಅನುರೂಪವಾದ ನಿಯಮಿತ ಆವೃತ್ತಿಗಿಂತ ರೂ. 20,000 ದಷ್ಟು ಹೆಚ್ಚಿನ ಬೆಲೆಯನ್ನು ಹೊಂದಿರಲಿದೆ
![Kia Sonet Facelift: ಭಾರತದಲ್ಲಿ ಈ ವಾಹನದ ಬಿಡುಗಡೆಯ ದಿನಾಂಕ ಬಹಿರಂಗ Kia Sonet Facelift: ಭಾರತದಲ್ಲಿ ಈ ವಾಹನದ ಬಿಡುಗಡೆಯ ದಿನಾಂಕ ಬಹಿರಂಗ](https://stimg.cardekho.com/pwa/img/spacer3x2.png)
Kia Sonet Facelift: ಭಾರತದಲ್ಲಿ ಈ ವಾಹನದ ಬಿಡುಗಡೆಯ ದಿನಾಂಕ ಬಹಿರಂಗ
ಕಿಯಾ ಸೋನೆಟ್ ಅನ್ನು ಭಾರತದಲ್ಲಿ 2020ರಲ್ಲಿ ಬಿಡುಗಡೆ ಮಾಡಲಾಗಿದ್ದು, ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಇದು ಪರಿಷ್ಕರಣೆಗೆ ಒಳಗಾಗಿದೆ
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
![](https://stimg.cardekho.com/pwa/img/spacer3x2.png)
Let us help you find the dream car
![ಜಾಗತಿಕವಾಗಿ 2024ರ Renault Duster ಕಾರಿನ ಅನಾವರಣ, 2025ರಲ್ಲಿ ಭಾರತಕ್ಕೆ ಕಾಲಿಡುವ ಸಾಧ್ಯತೆ ಜಾಗತಿಕವಾಗಿ 2024ರ Renault Duster ಕಾರಿನ ಅನಾವರಣ, 2025ರಲ್ಲಿ ಭಾರತಕ್ಕೆ ಕಾಲಿಡುವ ಸಾಧ್ಯತೆ](https://stimg.cardekho.com/pwa/img/spacer3x2.png)
ಜಾಗತಿಕವಾಗಿ 2024ರ Renault Duster ಕಾರಿನ ಅನಾವರಣ, 2025ರಲ್ಲಿ ಭಾರತಕ್ಕೆ ಕಾಲಿಡುವ ಸಾಧ್ಯತೆ
ಮೂರನೇ ತಲೆಮಾರಿನ ರೆನೋ ಡಸ್ಟರ್ ಕಾರು ವಿನ್ಯಾಸದ ವಿಚಾರದಲ್ಲಿ ಡೇಶಿಯ ಬಿಗ್ ಸ್ಟರ್ ಪರಿಕಲ್ಪನೆಯೊಂದಿಗೆ ಸಾಮ್ಯತೆಯನ್ನು ಹೊಂದಿದೆ
![1 ಲಕ್ಷ ಬುಕಿಂಗ್ ದಾಟಿದ Hyundai Exter, ವೈಟಿಂಗ್ ಪಿರೇಡ್ 4 ತಿಂಗಳುಗಳಿಗೆ ಹೆಚ್ಚಳ 1 ಲಕ್ಷ ಬುಕಿಂಗ್ ದಾಟಿದ Hyundai Exter, ವೈಟಿಂಗ್ ಪಿರೇಡ್ 4 ತಿಂಗಳುಗಳಿಗೆ ಹೆಚ್ಚಳ](https://stimg.cardekho.com/pwa/img/spacer3x2.png)
1 ಲಕ್ಷ ಬುಕಿಂಗ್ ದಾಟಿದ Hyundai Exter, ವೈಟಿಂಗ್ ಪಿರೇಡ್ 4 ತಿಂಗಳುಗಳಿಗೆ ಹೆಚ್ಚಳ
ಹ್ಯುಂಡೈ ಎಕ್ಸ್ಟರ್ ವಾಹನವು ರೂ. 6 ರಿಂದ ರೂ. 10.15 ಲಕ್ಷದ ವರೆಗಿನ ಬೆಲೆಯಲ್ಲಿ ಲಭ್ಯ (ಎಕ್ಸ್-ಶೋರೂಂ ದೆಹಲಿ).
![ಭಾರತದಲ್ಲಿ ಭಾರೀ ಮಾರಾಟದ ಮೈಲಿಗಲ್ಲನ್ನು ತಲುಪಿದ Hyundai Ioniq 5 ಭಾರತದಲ್ಲಿ ಭಾರೀ ಮಾರಾಟದ ಮೈಲಿಗಲ್ಲನ್ನು ತಲುಪಿದ Hyundai Ioniq 5](https://stimg.cardekho.com/pwa/img/spacer3x2.png)
ಭಾರತದಲ್ಲಿ ಭಾರೀ ಮಾರಾಟದ ಮೈಲಿಗಲ್ಲನ್ನು ತಲುಪಿದ Hyundai Ioniq 5
ಅಯಾನಿಕ್ 5 ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ ಒಂದು ವರ್ಷದೊಳಗೆ 1,000-ಯುನಿಟ್ ಮಾರಾಟದ ಗಡಿಯನ್ನು ದಾಟಿದೆ
![ಪಾದಾರ್ಪಣೆಗಿಂತ ಮೊದಲೇ ಆನ್ಲೈನ್ನಲ್ಲಿ ಸೋರಿಕೆಯಾದ 2024ರ Renault Duster ಫೊಟೋಗಳು ಪಾದಾರ್ಪಣೆಗಿಂತ ಮೊದಲೇ ಆನ್ಲೈನ್ನಲ್ಲಿ ಸೋರಿಕೆಯಾದ 2024ರ Renault Duster ಫೊಟೋಗಳು](https://stimg.cardekho.com/pwa/img/spacer3x2.png)
ಪಾದಾರ್ಪಣೆಗಿಂತ ಮೊದಲೇ ಆನ್ಲೈನ್ನಲ್ಲಿ ಸೋರಿಕೆಯಾದ 2024ರ Renault Duster ಫೊಟೋಗಳು
ಮೂರನೇ ಪೀಳಿಗೆಯ ರೆನಾಲ್ಟ್ ಡಸ್ಟರ್ ಭಾರತದಲ್ಲಿ 2025 ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಇದರ ಬೆಲೆಗಳು ಸುಮಾರು 10 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುವ ಸಾಧ್ಯತೆಯಿದೆ (ಎಕ್ಸ್ ಶೋರೂಂ)
![2024ರ ಜನವರಿಯಿಂದ ದುಬಾರಿಯಾಗಲಿರುವ ಮಾರುತಿ ಕಾರುಗಳು 2024ರ ಜನವರಿಯಿಂದ ದುಬಾರಿಯಾಗಲಿರುವ ಮಾರುತಿ ಕಾರುಗಳು](https://stimg.cardekho.com/pwa/img/spacer3x2.png)
2024ರ ಜನವರಿಯಿಂದ ದುಬಾರಿಯಾಗಲಿರುವ ಮಾರುತಿ ಕಾರುಗಳು
ಬೆಲೆಯೇರಿಕೆಯು ಇತ್ತೀಚೆಗಷ್ಟೇ ಬಿಡುಗಡೆಯಾದ ಮಾರುತಿ ಫ್ರಾಂಕ್ಸ್ ಮತ್ತು ಮಾರುತಿ ಜಿಮ್ನಿ ಸೇರಿದಂತೆ ಎಲ್ಲಾ ಮಾದರಿಗಳನ್ನು ಬಾಧಿಸಲಿದೆ.
![ಮತ್ತೆ ಕಾಣಿಸಿಕೊಂಡ 5-ಡೋರ್ Mahindra Thar, ಮಾರುಕಟ್ಟೆಗೆ ಬರಲು ಸಿದ್ದವಾಗಿದೆ ಈ ಕಾರು..! ಮತ್ತೆ ಕಾಣಿಸಿಕೊಂಡ 5-ಡೋರ್ Mahindra Thar, ಮಾರುಕಟ್ಟೆಗೆ ಬರಲು ಸಿದ್ದವಾಗಿದೆ ಈ ಕಾರು..!](https://stimg.cardekho.com/pwa/img/spacer3x2.png)
ಮತ್ತೆ ಕಾಣಿಸಿಕೊಂಡ 5-ಡೋರ್ Mahindra Thar, ಮಾರುಕಟ್ಟೆಗೆ ಬರಲು ಸಿದ್ದವಾಗಿದೆ ಈ ಕಾರು..!
ಐದು ಬಾಗಿಲುಗಳ ಮಹೀಂದ್ರಾ ಥಾರ್ ಅನ್ನು 2024ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂಭವವಿದ್ದು, ಬೆಲೆಯು ರೂ. 15 ಲಕ್ಷದಿಂದ ಪ್ರಾರಂಭಗೊಳ್ಳಲಿದೆ (ಎಕ್ಸ್-ಶೋರೂಂ).
![Skoda Kushaq ಮತ್ತು Skoda Slavia Elegance ಆವೃತ್ತಿಗಳ ಬಿಡುಗಡೆ, ಬೆಲೆಗಳು 18.31 ಲಕ್ಷ ರೂ.ನಿಂದ ಪ್ರಾರಂಭ Skoda Kushaq ಮತ್ತು Skoda Slavia Elegance ಆವೃತ್ತಿಗಳ ಬಿಡುಗಡೆ, ಬೆಲೆಗಳು 18.31 ಲಕ್ಷ ರೂ.ನಿಂದ ಪ್ರಾರಂಭ](https://stimg.cardekho.com/pwa/img/spacer3x2.png)
Skoda Kushaq ಮತ್ತು Skoda Slavia Elegance ಆವೃತ್ತಿಗಳ ಬಿಡುಗಡೆ, ಬೆಲೆಗಳು 18.31 ಲಕ್ಷ ರೂ.ನಿಂದ ಪ್ರಾರಂಭ
ಈ ಹೊಸ ಲಿಮಿಟೆಡ್ ಆವೃತ್ತಿಯು ಸ್ಕೋಡಾ ಕುಶಾಕ್ ಮತ್ತು ಸ್ಕೋಡಾ ಸ್ಲಾವಿಯಾ ಎರಡರ 1.5-ಲೀಟರ್ ಟರ್ಬೊ-ಪೆಟ್ರೋಲ್ ವೇರಿಯೆಂಟ್ನೊಂದಿಗೆ ಮಾತ್ರ ಲಭ್ಯವಿದೆ.
![ಟೆಸ್ಲಾ ಸಂಸ್ಥೆಯು ಭಾರತಕ್ಕೆ ಯಾವಾಗ ಕಾಲಿಡಲಿದೆ? ಇಲ್ಲಿಯತನಕದ ಆಪ್ಡೇಟ್ಗಳ ಕುರಿತು ಒಂದು ನೋಟ.. ಟೆಸ್ಲಾ ಸಂಸ್ಥೆಯು ಭಾರತಕ್ಕೆ ಯಾವಾಗ ಕಾಲಿಡಲಿದೆ? ಇಲ್ಲಿಯತನಕದ ಆಪ್ಡೇಟ್ಗಳ ಕುರಿತು ಒಂದು ನೋಟ..](https://stimg.cardekho.com/pwa/img/spacer3x2.png)
ಟೆಸ್ಲಾ ಸಂಸ್ಥೆಯು ಭಾರತಕ್ಕೆ ಯಾವಾಗ ಕಾಲಿಡಲಿದೆ? ಇಲ್ಲಿಯತನಕದ ಆಪ್ಡೇಟ್ಗಳ ಕುರಿತು ಒಂದು ನೋಟ..
ಭಾರತ ನಿರ್ಮಿತ EV ಕಾರುಗಳನ್ನು ತಯಾರಿಸುವುದಕ್ಕಾಗಿ ಟೆಸ್ಲಾ ಸಂಸ್ಥೆಯು ಮುಂದಿನ ಎರಡು ವರ್ಷಗಳಲ್ಲಿ ಸ್ಥಳೀಯ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ.
![2031 ರೊಳಗೆ 5 ಹೊಸ ICE ಮಾದರಿಗಳನ್ನು ಬಿಡುಗಡೆ ಮಾಡಲಿರುವ ಮಾರುತಿ 2031 ರೊಳಗೆ 5 ಹೊಸ ICE ಮಾದರಿಗಳನ್ನು ಬಿಡುಗಡೆ ಮಾಡಲಿರುವ ಮಾರುತಿ](https://stimg.cardekho.com/pwa/img/spacer3x2.png)
2031 ರೊಳಗೆ 5 ಹೊಸ ICE ಮಾದರಿಗಳನ್ನು ಬಿಡುಗಡೆ ಮಾಡಲಿರುವ ಮಾರುತಿ
ಯೋಜಿತ ಐದು ಹೊಸ ಮಾದರಿಗಳು ಕೆಲವೊಂದು ಹ್ಯಾಚ್ ಬ್ಯಾಕ್ ಮತ್ತು SUV ಗಳು ಹಾಗೂ ಮಿಡ್ ಸೈಜ್ MPV ಗಳ ಮಿಶ್ರಣವೆನಿಸಲಿವೆ.
ಇತ್ತೀಚಿನ ಕಾರುಗಳು
- ಸಿಟ್ರೊನ್ ಸಿ3 ಏರ್ಕ್ರಾಸ್Rs.9.99 - 14.11 ಲಕ್ಷ*
- ಸ್ಕೋಡಾ ಸ್ಕೋಡಾ ಕುಶಾಕ್Rs.10.89 - 18.79 ಲಕ್ಷ*
- ಸ್ಕೋಡಾ ಸ್ಲಾವಿಯಾRs.10.69 - 18.69 ಲಕ್ಷ*
- ಟಾಟಾ ಆಲ್ಟ್ರೋಜ್ ರೇಸರ್Rs.9.49 - 10.99 ಲಕ್ಷ*
- ಟಾಟಾ ಆಲ್ಟ್ರೋಝ್Rs.6.65 - 11.35 ಲಕ್ಷ*
ಮುಂಬರುವ ಕಾರುಗಳು
ಗೆ